IPL ಬಗ್ಗೆ ಕೇಳಿ ಶಾಕ್ ಆದ ಪಾಕ್ ಆಟಗಾರರು..! | Oneindia Kannada

2019-05-16 271

ಇತ್ತೀಚೆಗಷ್ಟೇ ಯಶಸ್ವಿಯಾಗಿ ಮುಕ್ತಾಯಗೊಂಡಿರುವ ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ ಆಸ್ಟ್ರೇಲಿಯಾ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಜೊತೆ ಬ್ಯಾಟಿಂಗ್ ಮಾಡಿದ್ದು, ಆಟವನ್ನು ಸುಧಾರಿಸಲು ನೆರವಾಗಿದೆ ಎಂದು ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್ಮನ್ ಜಾನಿ ಬೈರ್‌ಸ್ಟೋವ್ ಹೇಳಿಕೊಂಡಿದ್ದಾರೆ.

England's opening batsman Johnny Bairstow has claimed that batting with Australian Warner in the recently-concluded Indian Premier League, helped improve my batting.

Videos similaires